[00:00.000] 作词 : K. Kalyan [00:00.000] 作曲 : Anup Rubens [00:00.00] [00:04.63]ಓ ಅಮೂಲ್ಯ ಅಮೂಲ್ಯ ಹೊಯ್ [00:10.82] [00:25.32]ನೋಡು ನೋಡು ನೋಡು ನೋಡು ನೋಡು ನೋಡು [00:27.59]ಅಮ್ಮು ನೋಡು ನೋಡು ನೋಡು ನೋಡು ನೋಡು [00:30.45]ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು [00:32.56]ಅಮ್ಮು ನನ್ನ ಪ್ರೀತಿ ನೀನೆ ನೋಡು [00:35.38] [00:35.52]ಚಂದ್ರಲೇಖ ಚಂದ್ರಲೇಖ [00:38.07]ರಾಮಲೀಲಾ ಕೇಳಬೇಕ [00:40.48]ಲಿಪ್ಪಿನಲ್ಲಿ ಎಂಟ್ರಿ ಫೀಸು ತರಬೇಕ [00:44.53] [00:44.64]ಒಹ್ ರಾಂಗು ಮಾಡೋ ವಯಸಿಗೆ [00:47.99]ಲಾಂಗು ಹಿಡಿಯೋ ಮನಸಿಗೆ [00:50.42]ಬುದ್ದಿ ಕಲಿಸಿ ರೆಡ್ದು ರೋಸು ಕೊಡಬೇಕ [00:54.67] [00:54.83]ಲೇಟು ಮಾಡಬೇಡ ನಿಂಗೆ ದಮ್ಮಯ್ಯ [00:59.67]ನನ್ನ ಮಂದಿಗೆ ನೀನೆ ಅಮ್ಮಯ್ಯ [01:04.38]ಅಮೂಲ್ಯ ಅಮೂಲ್ಯ [01:09.31]ಗಂಡು ಹೃದಯನಾ ನೋಯಿಸೋದು ಯಾವೂರ ನ್ಯಾಯ [01:14.82] [01:14.98]ನೋಡು ನೋಡು ನೋಡು ನೋಡು ನೋಡು ನೋಡು [01:17.08]ಅಮ್ಮು ನೋಡು ನೋಡು ನೋಡು ನೋಡು ನೋಡು [01:19.93]ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು [01:22.01]ಅಮ್ಮು ನನ್ನ ಪ್ರೀತಿ ನೀನೆ ನೋಡು [01:25.00] [01:25.14]~ ಸಂಗೀತ ~ [01:39.59] [01:39.77]ಸಂಜೆಯಾದರೆ ಎದೆಯೊಳಗೆ [01:42.29]ಸಣ್ಣದೊಂದು ಗಿರಗಿಟ್ಲೆ [01:44.69]ಸೈಲೆಂಟಾಗಿ ಕಿಲ್ಲು ಮಾಡೋ ನಿಂದೆ ಕಿಟ್ಲೆ [01:49.04] [01:49.21]ನಿನ್ನ ಕಣ್ಣೆ ನನ್ನಗೊಂದು ಶೋಕೆಸು [01:54.05]ಜೋಡಿ ತುಟಿಯೇ ಲೆದರ್ರು ಹ್ಯಾಂಡ್ ಪರ್ಸು [01:59.39] [01:59.53]ಬೈಸಿಕಲ್ಲು ಏರಿ ಬ್ಯಾಬಿಲೋನ ಸೇರಿ [02:04.55]ಬೈಟು ಕಾಫೀ ಹಿರೋಣ ಬಾ [02:08.69]ಅಮೂಲ್ಯಾ ಅಮೂಲ್ಯ [02:13.58]ಪ್ರೀತಿಯಾ ಮೌಲ್ಯ ಏನಂತ ತಿಳ್ಕೊಂತು ಹೃದಯ [02:19.09] [02:19.22]ನೋಡು ನೋಡು ನೋಡು ನೋಡು ನೋಡು ನೋಡು [02:21.32]ಅಮ್ಮು ನೋಡು ನೋಡು ನೋಡು ನೋಡು ನೋಡು [02:24.36] [02:24.54]~ ಸಂಗೀತ ~ [02:43.88] [02:44.07]ಸರ್ಜ್ ಫ್ಯಾಮಿಲಿ ಶಹಜಾನು ನಿನ್ [02:46.71]ಕಾಟ ಕೊಡ್ತಿಯೂ ಬೇಜಾನು [02:49.06]ಆದ್ರು ನೀನೆ ಮಾನ ಕಾಯೋ ಸುಲ್ತಾನು [02:53.40] [02:53.57]ಇನ್ನು ನಾನು ಅಂಟ್ಕೊಂಡೆ ಇರ್ತೀನಿ [02:58.46]ಬೇಜಾರಾದ್ರೆ ನೆಂಚ್ಕೊಂಡು ತಿಂತೀನಿ [03:03.65] [03:03.82]ಜಾಲಿ ಮಾಡೋದ ಓ ಕೆ [03:06.41]ಪೋಲಿ ಅಗೊದ ಯಾಕೆ [03:08.85]ಕೋಳಿ ಆಟ ನೆನೆಪಾಗಿದೆ [03:13.07]ಅಮೂಲ್ಯಾ ಅಮೂಲ್ಯ [03:17.89]ನಿಂಗೆ ಮಾಂಗಲ್ಯ ಕಟ್ಟೋಕೆ ಬಂತೇನೆ ಸಮಯ [03:23.47] [03:23.66]ನೋಡು ನೋಡು ನೋಡು ನೋಡು ನೋಡು ನೋಡು [03:25.72]ಅಮ್ಮು ನೋಡು ನೋಡು ನೋಡು ನೋಡು ನೋಡು [03:28.54]ಕಣ್ಣಿಗ್ ಹಾಕಿಕೊಂಡು ಲವ್ವು ಗ್ಲಾಸು [03:30.65]ಅಮ್ಮು ನನ್ನ ಪ್ರೀತಿ ನೀನೆ ನೋಡು [03:34.20]